ವಿಜಯಪುರ..
*ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ*..
ಆಂಕರ್ :ಕಾಡಿನಲ್ಲಿ ಇರುವ ಚಿರತೆ ನಾಡಿಗೆ ಬಂದರೆ ಜನರೆಲ್ಲಾ ಗಾಬರಿಯಾಗುವದು ಸಹಜ..ಕಾಡು ಮತ್ತು ವಿಜಯಪುರ ಎತ್ತನ ಮಾಮರ ಎತ್ತನ ಕೋಗಿಲೆ ಎಂದಾಗಿದೆ ಇಲ್ಲಿ ಯಾವದೇ ಕಾಡು ಇಲ್ಲ ಬಿರುಬಿಸಿಲಿನ ನಾಡು ವಿಜಯಪುರ ಎಂದಾಗಿದೆ..ಆದರೆ ನಿನ್ನೆ ರಾತ್ರಿ ಮಾತ್ರ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ಚಿರತೆ ಒಂದು ಪ್ರತ್ಯಕ್ಷವಾಗಿದೆ..
ಚಿರತೆ ಒಡಾಟದ ದ್ರಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ..ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ..ಇನ್ನು ಚಿರತೆ ಪತ್ತೆಯಾದ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ..ಸ್ಥಳೀಯ ನಿವಾಸಿಗರು ಚಿರತೆಯನ್ನು ಸೆರೆಹಿಡಿಯಲು ಮನವಿ ಮಾಡಿದ್ದಾರೆ..