ವಿಜಯಪುರ: ವಿದ್ಯುತ್ ತಗುಲಿ ಲೈನ್ ಮೆನ್ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ನಡೆದಿದೆ. ಅಜೀತ ಮನಗೂಳಿ ಮೃತ ದುರ್ದೈವಿ. ಜಿಲ್ಲೆಯ ಆರ್ ಎಸ್ ಬೇನಾಳ ಗ್ರಾಮದ ಅಜೀತ ಆಗಿದ್ದು, ಮನಗೂಳಿ ಕೆಇಬಿ ಲೈನ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಘಟನೆ ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ