ವಿಜಯಪುರ: ವಿಜಯಪುರದಲ್ಲೂ NIA ಅಧಿಕಾರಿಗಳ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರು ಜಿಲ್ಲಾ PFI ಅಧ್ಯಕ್ಷನ ಮನೆಯ ಮೇಲೆ ದಾಳಿಗೈದಿರುವ ಘಟನೆ ವಿಜಯಪುರದ ಜೆ.ಎಂ ರಸ್ತೆಯಲ್ಲಿ ನಡೆದಿದೆ.
PFI ಅಧ್ಯಕ್ಷ ಅಶ್ಫಾಕ್ ಜಮಖಂಡಿನ್ನು ಸ್ಥಳೀಯ ಪೊಲೀಸ ವಶಕ್ಕೆ ಪಡೆದುಕೊಂಡಿದ್ದಾರೆ. ಅಶ್ಫಾಕ್ ಮನೆಗೆ ಪೊಲೀಸ ಅಧಿಕಾರಿಗಳ ತಂಡ ಭೇಟಿ ನೀಡಿ ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.