ವಿಜಯಪುರ ಬ್ರೇಕಿಂಗ್:
ನೀರಿಗಾಗಿ ಹಾಹಾಕಾರ
ಮಿರಗಿ ಪಂಚಾಯಿತಿಗೆ ಬೀಗಾ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಪಂಚಾಯತಿಯಲ್ಲಿ ಘಟನೆ
ಬಿಸಿಲಿನ ಬೀಗೆಯಲ್ಲಿಯೇ ಸ್ಥಳೀಯರಿಂದ ಪಂಚಾಯತ ಎದುರು ಪ್ರತಿಭಟನೆ
ಪಂಚಾಯತ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮಗಳಿಗೆ ಹಲವಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ
ಸಮಸ್ಯೆ ಕುರಿತು ಪಂಚಾಯತ ಪಿಡಿಒ ಹಾಗೂ ಸಂಬಂಧಪಟ್ಟ ಸದಸ್ಯರಿಗೆ ಹಲವು ಬಾರಿ ವಿನಂತಿಸಿದರು ಯಾರೂ ಸ್ಪಂದಿಸುತ್ತಿಲ್ಲ
ಅದಕ್ಕಾಗಿ ಆದಷ್ಟು ಬೇಗನೆ ನೀರಿನ ಸಮಸ್ಯೆ ಬಗೆಹರಿಸಲು ಸ್ಥಳೀಯರಿಂದ ಆಗ್ರಹ