ವಿಜಯಪುರ: ಹಣಕ್ಕಾಗಿ(Money) ವೃದ್ಧನ್ನು ಹತ್ಯೆಗೈದು(Murder) ಓರ್ವ ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ(Indi) ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಮಲ್ಲೇಶಿ ಕಾರ್ಕಳ ಹತ್ಯೆಯಾಗಿರುವ ದುರ್ದೈವಿ. ಇನ್ನು ಬಾಳು ಸೈನಸಾಕಳೆ ಹತ್ಯೆಗೈದಿರುವ ಆರೋಪಿ. ಮಲ್ಲೇಶಿನ್ನು ಬಾಳು ಹತ್ಯೆಗೈದು 20 ಸಾವಿರ(20 Thousands) ನಗದು, ಒಂದು ಮೊಬೈಲ್, ಬೈಕ್ ಕದ್ದುಕೊಂಡು ಪರಾರಿಯಾಗಿದ್ದಾನೆ ಎಂದು ಸಂಗನಬಸವ ಕಾರ್ಕಲ ಕೇಸ್ ದಾಖಲಾಗಿದೆ ಮಾಡಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಲ್ಲದೇ, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.