K1N ಡೆಸ್ಕ್: ಇತ್ತಿಚಿನ ಯುವ ಪೀಳಿಗೆ ಫಾಸ್ಟ್ ಫುಡ್ ಮೊರೆ ಹೋಗಿದ್ದಾರೆ. ಇನ್ನು ಕ್ಷಣಾರ್ಧದಲ್ಲಿ ಆನ್ಲೈನ್ ಮೂಲಕ ಫುಡ್ ಆರ್ಡರ್ ಡೆಲಿವರಿ ಆಗುತ್ತದೆ. ಇನ್ನು ಆನ್ಲೈನ್ ಮೂಲಜ ಆರ್ಡರ್ ಮಾಡಿ ಬಿರಿಯಾನಿ ಸೇವಿಸಿದ ವಿದ್ಯಾರ್ಥಿನಿ ಅಸ್ವಸ್ಥಗೊಂಡು ಅಸುನೀಗಿರುವ ಘಟನೆ ಕೇರಳದ ಕಾಸರಗೋಡು ಸಮೀಪದ ಪೆರುಂಬಳದಲ್ಲಿ ನಡೆದಿದೆ. ಅಂಜು ಶ್ರೀಪಾರ್ವತಿ ಎಂಬವರು ಮೃತಪಟ್ಟಿರುವ ದುರ್ದೈವಿ. ಇನ್ನು ಕುಜಿಮಂತಿ ಎಂಬ ಕೇರಳ ಬಿರಿಯಾನಿಯನ್ನು ಹೋಟೆಲ್ನಲ್ಲಿ ಆನ್ಲೈನ್ನಲ್ಲಿ ಬಿರಿಯಾನಿ ಖರೀದಿಸಿ ಸೇವಿಸಿದ್ದರು. ಇದೀಗ್ ಯುವತಿ ಮೃತಪಟ್ಟಿದ್ದಾಳೆ.