ವಿಜಯಪುರ:
ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಹೇಳಿಕೆ
ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಪೆಗಲ್ಗಾಮ್ ಘಟನೆ ಖಂಡಿಸಬೇಕು
ಉಗ್ರರು ಮಾಡಿದ್ದು ಹೇಡಿತನದ ಕೃತ್ಯ
ಹುಡುಕಾಡಿ ತೆಗೆದು ಉಗ್ರರನ್ನು ಕೊಲ್ಲಬೇಕು
ಕಾಶ್ಮೀರದಲ್ಲಿಯೂ ಬೆಂಬಲ ಇಲ್ಲ
ಕಾಶ್ಮೀರಿಗಳು ಭಾರತದ ಪರ, ಶಾಂತಿಯ ಕಡೆಗೆ ಇದ್ದಾರೆ
ಪಾಕ್ ಗೆ ಬೇರೆ ಕೆಲಸ ಇಲ್ಲ
ಅವರ ದೇಶದಲ್ಲೆ ಅವರ ಪರಿಸ್ಥಿತಿ ಹೀನಾಯವಾಗಿದೆ
ಯುದ್ಧಕ್ಕೆ ಹೆದರಿ ಸೈನಿಕರು, ಅಧಿಕಾರಿಗಳು ಓಡಿ ಹೋಗಿದ್ದಾರೆ
ಪೆಹಲ್ಗಾಮ್ ಘಟನೆ ಹೇಡಿಗಳ ಕೃತ್ಯ
ಈಗ ಕೇಂದ್ರ ಎಚ್ಚೆತ್ತುಕೊಳ್ಳಬೇಕು
ಈ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ
*ಬಿಜೆಪಿ ವಿರುದ್ಧ ಸಚಿವ ಎಂ ಬಿ ಪಾಟೀಲ್ ಆಕ್ರೋಶ*
ನಾವು ಡಿಸ್ಟರ್ಬ್ ಮಾಡ್ತೀವಿ
ನಮ್ಮ ಸರ್ಕಾರ ಇದೆ, ನಾವು ಬೇಕಾದ್ದು ಮಾಡಬಹುದು
ಯಾರು ಎಸ್ಪಿ ಎಂದು ಕೈ ತೋರಿಸಿದ್ದಾರೆ
ಹೊಡೆಯಲು ಹೋಗಿಲ್ಲ