ವಿಜಯಪುರ: ವ್ಯಕ್ತಿ ನಾಪತ್ತೆಯಾಗಿರುವ ಘಟನೆ ವಿಜಯಪುರದ ಚಾಲುಕ್ಯ ನಗರದಲ್ಲಿ ನಡೆದಿದೆ. 45 ವರ್ಷದ ನಂದಿಕೇಶ ರಾಮಣ್ಣ ಬಣ್ಣದ ನಾಪತ್ತೆಯಾಗಿದ್ದಾರೆ.
ನಂದಿಕೇಶ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಆದರ್ಶನಗರ ಠಾಣಾ ಪೊಲೀಸರು ಮನವಿ ಮಾಡಿದ್ದಾರೆ. ಗೋದಿ ಮೈಬಣ್ಣ, ಕಾಣೆಯಾದ ಸಂದರ್ಭದಲ್ಲಿ ಬದಾಮ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಆದರ್ಶ ನಗರ ಪೋಲಿಸ್ ಠಾಣೆ 08352-263333, ಮೊಬೈಲ್ 9480804250 ಮಾಹಿತಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.