ವಿಜಯಪುರ: ಭೀಮಾತೀರದಲ್ಲಿ ಸರಣಿ ಮನೆಗಳ್ಳತನ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ.
ನರಸಪ್ಪ ಬಡಿಗೇರ 3 ತೊಲಿ 5 ಗ್ರಾಂ ಚಿನ್ನ, ನಾಲ್ಕು ತೊಲಿ ಬೆಳ್ಳಿ, ನಗದು ಹಾಗೂ ಶಿವಾನಂದ ಪತಂಗಿ 40 ಸಾವಿರ ನಗದು ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.