ವಿಜಯಪುರ: ಜಮೀನಿಗೆ ಕುರಿಗಳು ಹೋಗಿದ್ದಕ್ಕೆ ಕುರಿಗಾಹಿಯನ್ನು ಬರ್ಬರವಾಗಿ ಇಬ್ಬರು ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಹೊನವಾಡ ಗ್ರಾಮದಲ್ಲಿ ನಡೆದಿದೆ.
24 ವರ್ಷದ ಶ್ರೀಕಾಂತ್ ದಬಡೆ ಹತ್ಯೆಯಾಗಿರುವ ದುರ್ದೈವಿ. ಇನ್ನು ಬಸವರಾಜ್ ಸಿದರಾಯ್, ಚಿದಾನಂದ ಸಿದರಾಯ್ ಹತ್ಯೆಗೈದವರು. ಇನ್ನು ಶ್ರೀಕಾಂತ್ ಕುರಿಗಳು ಬಸವರಾಜ್ನ ಜಮೀನಿಗೆ ಹೋಗಿರುವ ಹಿನ್ನಲೆ ಆಯುಧದಿಂದ ಬರ್ಬರವಾಗಿ ಹತ್ಯೆಗೈದಿದ್ದಾರೆ. ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.