K1N ಡೆಸ್ಕ್: T-20 ವಿಶ್ವಕಪ್ ಗೆದ್ದ ಇಂಗ್ಲೆಂಡ್, ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಇಂಗ್ಲೆಂಡ್ ಎರಡನೇ ಬಾರಿ T-20 ವಿಶ್ವಕಪ್ ತನ್ನದಾಗಿಸಿಕೊಂಡಿದೆ.
ಈ ಮೊದಲು ಇಂಗ್ಲೆಂಡ್ 2010ರಲ್ಲಿ T-20 ವಿಶ್ವಕಪ್ ಗೆದ್ದಿತ್ತು. ಇಂಗ್ಲೆಂಡ್ನ ಬೆನ್ ಸ್ಟ್ರೋಕ್ಸ್ ಆಲ್ ರೌಂಡ್ ಆಟ ಆಡಿದ್ದು, ಮೊದಲು ಬ್ಯಾಟ್ ಮಾಡಿದ್ದ ಪಾಕ್ 137 ರನ್ ಬಾರಿಸಿತ್ತು, 19 ಓವರ್ಗಳಲ್ಲಿ ಇಂಗ್ಲೆಂಡ್ ಗುರಿ ತಲುಪಿದೆ.