ವಿಜಯಪುರ.
*ಸಾರಿಗೆ ಇಲಾಖೆ ವಿರುದ್ದ ಸಿಡಿದೆದ್ದ ವಿದ್ಯಾರ್ಥಿ ಸಂಘಟನೆ*
ಆಂಕರ್: ಸಾರಿಗೆಯಲ್ಲಿ ೧೫% ಹೆಚ್ಚಳವನ್ನು ವಿರೋಧಿಸಿ ಇಂದು ವಿಜಯಪುರ ನಗರದ ಕೇಂದ್ರ ಬಸ ನಿಲ್ದಾಣದಲ್ಲಿ ಎ.ಬಿ.ವಿ.ಪಿ.ಸಂಘಟನೆ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು..
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು ಸಾರಿಗೆ ವೆಚ್ಚದ ಹೆಚ್ವಳದಿಂದ ಬಡ ಮತ್ತು ಕೂಲಿ ಕಾರ್ಮಿಕರಿಗೆ ಸಾರಿಗೆಯಲ್ಲಿ ಪ್ರಯಾಣಿಸುವದು ಕಷ್ಟವಾಗಿದೆ ಮತ್ತು ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಶಾಲೆಗೆ ಹೋಗುವ ಮಕ್ಕಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದ್ದು ಸರ್ಕಾರ ಶೀಘ್ರವಾಗಿ ಜನರಿಗೆ ಅನುಕೂಲಕ್ಕೆ ತಕ್ಕಂತೆ ಬಸಗಳನ್ನು ಸಹ ಹೆಚ್ಚಿಗೆ ಮಾಡುವಂತೆ ಆಗ್ರಹ ಪಡಿಸಿದರು..