K1N ಡೆಸ್ಕ್: ಕಿರುತೆರೆ ನಟಿ ಉರ್ಫಿ ಜಾವೇದ್ ಹೊಸ ಬಾಂಬ್ ಸಿಡಿಸಿದ್ದಾರೆ. ಉರ್ಫಿಗೆ ಬಟ್ಟೆ ಎಂದರೆ ಅಲರ್ಜಿಯಂತೆ. ಅದಕ್ಕಾಗಿ ಹೆಚ್ಚಿನ ಸಂದರ್ಭದಲ್ಲಿ ಕಡಿಮೆ ಬಟ್ಟೆ ಧರಿಸಿಕೊಂಡು, ಕೊಂಚ ನಗ್ನತೆಯನ್ನೂ ಪ್ರದರ್ಶಿಸುತ್ತಾರಂತೆ. ಈ ಬಗ್ಗೆ ಅವರು ಇನ್ಸ್ಟಾ ಗ್ರಾಂನಲ್ಲಿ (Instagram) ನಲ್ಲಿ ಹೇಳಿಕೆ ಅಪ್ಲೋಡ್ ಮಾಡಿಕೊಂಡಿದ್ದಾರೆ. ಪೂರ್ತಿ ಬಟ್ಟೆ ಧರಿಸಿದರೆ ಅವರಿಗೆ ಏನಾಗುತ್ತದೆ ಎಂಬ ಬಗ್ಗೆಯೂ ಮತ್ತೊಂದು ವಿಡಿಯೋದಲ್ಲಿ ಅಭಿಪ್ರಾಯ ಹೇಳಿಕೊಂಡಿದ್ದಾರೆ.