ಕೋಲಾರ: ಮಿತಿಮೀರಿದ ಬಿಸಿಲಿನ ತಾಪಮಾನ ಹಿನ್ನೆಲೆ ಕೋಳಿ ಫಾರಂ ಗಳಲ್ಲಿ ಸಾವಿರಾರು ಕೋಳಿಗಳು ಅಸುನೀಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಮುರುಗನ್ @ ಮುತ್ತು ಎಂಬುವರ ಕೋಳಿ ಫಾರಂನಲ್ಲಿ ಈ ಘಟನೆ ಸಂಭವಿಸಿದೆ. ಅಂದಾಜು 2000 ಕ್ಕು ಹೆಚ್ಚಿನ ಕೋಳಿಗಳ ಸಾವನ್ನಪ್ಪಿವೆ. ಬಿಸಿಲಿಗೆ ಸಾವನ್ನಪ್ಪಿದ ಕೋಳಿಗಳನ್ನು ಗುಂಡಿ ತೆಗೆದು ಮಾಲೀಕರು ಮುಚ್ಚಿದ್ದಾರೆ.