ಬೆಂಗಳೂರು: ಕರ್ನಾಟಕ ಸ್ಮರಣೆ ಕ್ರೀಡಾ ಮಂಡಳಿಯು ಮಲ್ಲೇಶ್ವರಂನ ಗೋಲ್ಡನ್ ಮೆಟ್ರೋ ಹೋಟೆಲ್ನಲ್ಲಿ ಆಯೋಜಿಸಿದ್ದ ‘ಕರ್ನಾಟಕ ಮೆಮೊರಿ ಚಾಂಪ್ಸ್ 2024’ ಕಾರ್ಯಕ್ರಮವನ್ನು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಉದ್ಘಾಟನೆ ಮಾಡಿದರು.
ನಂತರ ಮಾನತಾಡಿದ ಅವರು ವಿಧ್ಯಾರ್ಥಿಗಳು ತಮ್ಮ ವಿಧ್ಯಾರ್ಥಿ ಜಿವನದಲ್ಲಿ ಸಿಗುವ ಅವಕಾಶವನ್ನು ಯಾವತ್ತು ಕಳೆದುಕೋಳ್ಳಬಾರದ್ದು, ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗಿರುತ್ತದೆ, ತಮಗೆ ಸಿಗುವ ಎಲ್ಲಾ ಅವಕಾಶಗಳಲ್ಲಿ ಭಾಗವಹಿಸಬೇಕು, ಮಾನಸಿಕವಾಗಿ,ದೈಹಿಕವಾಗಿ ಸದೃಡವಾಗಿರಬೇಕು ಎಂದರೆ ನೀವು ಕ್ರೀಡಾ ಮನೋಭಾವ ಬೆಳಿಸಿಕೊಳ್ಳಬೇಕು ಎಂದು ಹೇಳಿದರು.