ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿಯನ್ನು ಸರ್ಕಾರದ ಪ್ರಕಟಿಸಿದೆ.
ಇನ್ನು ವಿಜಯಪುರ ಮೇಯರ್ ಮೀಸಲಾತಿ ಎಸ್ಟಿ ಹಾಗೂ ಉಪ ಮೇಯರ್ ಬಿಸಿಬಿಗೆ ಮೀಸಲಾತಿ ಎಂದು ಆದೇಶ ಹೊರಡಿಸಿದೆ. ಅಲ್ಲದೇ, ಈಗಾಗಲೇ ಕೆಲವು ಮೀಸಲಾತಿ ಚೇಂಜ್ ಮಾಡುವಂತೆ ವಾರ್ಡ್ ಸದಸ್ಯರು, ಬೆಂಬಲಿಗರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.