K1N ಡೆಸ್ಕ್: ನಮಸ್ಕಾರ ಆತ್ಮೀಯ ಪ್ರೀತಿಯ ವೀಕ್ಷಕರೇ.. ಇಂದು ನಿಮ್ಮೆಲ್ಲರ ನೆಚ್ಚಿನ ಕರ್ನಾಟಕ 1 ನ್ಯೂಸ್ಗೆ ಪ್ರಥಮ ವರ್ಷಾಚರಣೆಯ ಸಂಭ್ರಮ. ನಿಮ್ಮೆಲ್ಲರ ಆದರದ ಪ್ರೀತಿ, ವಿಶ್ವಾಸ, ಸಹಕಾರದಿಂದ 1 ವರ್ಷ ಹೇಗೆ ಹೋಯಿತು ಎಂದು ಗೊತ್ತಾಗ್ತಿಲ್ಲ. ಹೀಗೆ ನಿಮ್ಮ ಸಹಕಾರ ಕೊನೆಯವರೆಗೂ ಇರಲಿ ಎಂದು ಆಶಿಸುತ್ತೇವೆ.
ಕರ್ನಾಟಕ 1 ನ್ಯೂಸ್ ಇದು ಕರ್ನಾಟಕದಲ್ಲಿ ನಡೆಯುವ ಉತ್ತಮ ಸುದ್ದಿಗಳ ಜೊತೆಗೆ ದೇಶದ ಮೂಲೆ ಮೂಲೆಯಲ್ಲಿ ನಡೆಯುವ ಪ್ರತಿ ವಿಷಯಗಳನ್ನು ನಿಮಗೆ ಮುಟ್ಟುವಂತೆ ಮಾಡಿದೆ, ಮುಂದೇನೂ ಮಾಡುತ್ತದೆ. ಕರ್ನಾಟಕ 1 ನ್ಯೂಸ್ ನಿಖರ ಸುದ್ದಿಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇವೆ. ಈ ಒಂದು ವರ್ಷದಲ್ಲಿ ಕರ್ನಾಟಕ 1 ನ್ಯೂಸ್ ರಾಜಕೀಯ, ಅಪರಾಧ, ಸಿನೇಮಾ ಎಲ್ಲ ರಂಗದ ಸುದ್ದಿಗಳನ್ನು ಮೊದಲು ನಿಮಗೆ ತಲುಪಿಸಲು ಎಲ್ಲ ರೀತಿಯಿಂದಲೂ ಶ್ರಮವಹಿಸುತ್ತಿದೆ. ಹಾಗೆಯೇ ತಾವೆಲ್ಲರೂ ಸುದ್ದಿಗಳನ್ನು ಓದುತ್ತಾ ನಮಗೆ ಪ್ರೋತ್ಸಾಹ ನೀಡುತ್ತಿದ್ದೀರಿ. ಈ ಪ್ರೋತ್ಸಾಹ ಕೊನೆಯವರೆಗೂ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇವೆ..
ಧನ್ಯವಾದ
ಕರ್ನಾಟಕ 1 ನ್ಯೂಸ್…