K1N ಡೆಸ್ಕ್: ಐಪಿಎಲ್ ಡೀಲ್.. ಹಣಕ್ಕಾಗಿ ಡೀಲ್ ಎಲ್ಲಾ ಓಕೆ.. ಆದ್ರೇ ಕೈ ಟಿಕೆಟ್ ತಪ್ಪಿಸಲು 5 ಕೋಟಿ ಡೀಲ್ ಆಯ್ತಾ..?
ಹೌದು..! ವಿಜಯಪುರ ನಗರದ ಆ ಕಾಂಗ್ರೆಸ್ ನಾಯಕನಿಗೆ ಟಿಕೆಟ್ ನೀಡದಂತೆ ಐದು ಕೋಟಿ ಡೀಲ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರಲ್ಲಿ ಗುಸುಗುಸು ಮಾತು ಕೇಳಿ ಬರುತ್ತಿವೆ. ಅಲ್ಲದೇ, ಆ ಲಾಡ್ಜ್ನಲ್ಲಿ ವಿಜಯಪುರ ಹಿರಿಯ, ಕಿರಿಯ ನಾಯಕರು ಡೀಲ್ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಆ ಕೈ ನಾಯಕನಿಗೆ ಟಿಕೆಟ್ ನೀಡಿದ್ರೇ ನಾವು ಹಿಂದೇಟು ಹಾಕುತ್ತೇವೆ. ಅಲ್ಲದೇ, ಆ ಲಾಡ್ಜ್ನಲ್ಲಿ ಇಡೀ ನೈಟ್ ಕೈ ಟಿಕೆಟ್ ಚರ್ಚೆ ಆಗಿದೆ ಅಂತೆ. ಇನ್ನೂ ಕೈ ನಾಯಕರಲ್ಲೇ ಕೈ ಟಿಕೆಟ್ ತಪ್ಪಿಸಲು ಕೋಟಿ ಕೋಟಿ ಡೀಲ್ ನಡೆಯುತ್ತಿದೆ. ಇದು ಆ ನಾಯಕನಾಗಿ ಎಂದು ಹೇಳಲಾಗುತ್ತಿದೆ. ಆ ನಾಯಕರ ಯಾರು..? ಮುಂದಿನ ಭಾಗದಲ್ಲಿ ಭಾಗ 2 ರಿಲೀಸ್..