ವಿಜಯಪುರ: ಭೀಕರ ಬಿಸಿಲಿನಿಂದ ಜನತೆ ಮಧ್ಯೆ ಪ್ರಾಣಿಗಳಿಗೂ ನೀರಿನ ಹಾಹಾಕಾರ ಆರಂಭವಾಗಿದೆ.
ಇನ್ನು ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಶ್ರೀವೀರೇಶ್ವರ ಸರ್ಕಲ್ ಪಕ್ಷಿವೊಂದು (ಹದ್ದು ) ಬಿಸಿಲಿನ ತಾಪಕ್ಕೆ ರಸ್ತೆಯ ಮಧ್ಯದಲ್ಲಿರುವ ನೀರು ಕುಡಿಯುವ ವಿಡಿಯೋ ಲಭ್ಯವಾಗಿದೆ. ಅದಕ್ಕಾಗಿ ಪ್ರಾಣಿಗಳಿಗೆ ನೀರಿನ ದಾಹ ತೀರಿಸಲು ಸ್ಥಳೀಯರು ನೀರಿನ ವ್ಯವಸ್ಥೆ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.