ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ಮತ್ತೇ ಕೋವಿಡ್ ಪ್ರಕರಣಗಳು ದೃಢವಾಗಿದ್ದು, ಇಂದು ಜಿಲ್ಲಾದ್ಯಂತ 12 ಕೊರೋನಾ ಕೇಸ್ ಪತ್ತೆಯಾಗಿವೆ.
ವಿಜಯಪುರ ನಗರ 5, ಮುದ್ದೇಬಿಹಾಳ 5, ತಾಳಿಕೋಟೆ 1, ದೇವರಹಿಪ್ಪರಗಿ 1 ಕೋವಿಡ್ ಪಾಸಿಟಿವ್ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ಲಭ್ಯವಾಗಿದೆ. ಅದಕ್ಕಾಗಿ ಜಿಲ್ಲಾಡಳಿತ, ಸರ್ಕಾರದ ನಿಯಮಗಳನ್ನು ಜನತೆ ಪಾಲನೆ ಮಾಡುವ ಮೂಲಕ ಜನರು ಜಾಗೃತರಾಗಬೇಕಿದೆ.