ವಿಜಯಪುರ: ವಿಜಯಪುರ ನಗರ ಹಾಗೂ ತಾಲೂಕಿನಾದ್ಯಂದ ಜುಲೈ 30 ಬೆಳಗ್ಗೆಯಿಂದ ಜುಲೈ 31ರ ಬೆಳಗ್ಗೆ ವರೆಗೂ ಉತ್ತಮ ಮಳೆ ಆಗಿದೆ.
ವಿಜಯಪುರ ನಗರದಲ್ಲಿ 10.64, ಬಬಲೇಶ್ವರ 12.8, ಸಿಂದಗಿ 1.5, ತಿಕೋಟಾ 21.6, ಇಂಡಿ 2.4, ಚಡಚಣ 10.2, ಬಸವನಬಾಗೇಬಾಡಿ 13.96, ಮುದ್ದೇಬಿಹಾಳ 2.8, ದೇವರಹಿಪ್ಪರಗಿ 0.67 ಮೀಟರ್ ನಷ್ಟು ಮಳೆ ಆಗಿದೆ. ಅಲ್ಲದೇ, ಜಿಲ್ಲಾದ್ಯಂತ ಸರಾಸರಿ 6.77 ಮಿಲಿ ಮೀಟರ್ ನಷ್ಟು ಮಳೆ ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ
ಮಾಹಿತಿ ತಿಳಿಸಿದ್ದಾರೆ.