ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದಲ್ಲಿ ತಾಲೂಕ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕ್ರೀಡಾಕೂಟ ನಡೆಯಿತು. ಈ ಕಾರ್ಯಕ್ರಮವನ್ನು ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿದರು. ದಿವ್ಯ ಸಾನಿಧ್ಯ ವಹಿಸಿದ್ದು ಶ್ರೀ ವಸ್ತ್ರದ ಗುರುಗಳು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
*2022-23ನೇ ಪಂದ್ಯಗಳ ಅಂತಿಮ ಫಲಿತಾಂಶ*
ಖೋ-ಖೋ ( SGSBHPSಮಸೂತಿ ತೆಲಗಿ ವಲಯ)ಫ್ರಥಮ)
MPS ಯಂಭತ್ನಾಳ ಇಂಗಳೇಶ್ವರ (ದ್ವಿತೀಯ)
ಕಬಡ್ಡಿ
MPS ಮಣೂರ (ಫ್ರಥಮ)
ಮುತ್ತಗಿ ವಲಯ
VCG ಹೂ ಹಿಪ್ಪರಗಿ (ದ್ವಿತೀಯ)
ಹೂ ಹಿಪ್ಪರಗಿ ವಲಯ
ವಾಲಿಬಾಲ
HPSಕಿರಶ್ಯಾಳ (ಫ್ರಥಮ)
ನಿಡಗುಂದಿ ವಲಯ
ಶಾರದಾ HPS ಆಲಮಟ್ಟಿ ವಲಯ(ದ್ವಿತೀಯ)
ಥ್ರೋ ಭಾಲ
HPS ಚಿಕ್ಕ ಆಸಂಗಿ (ಪ್ರಥಮ)
HPSಗುಡದಿನ್ನಿ ಆಲಮಟ್ಟಿ ವಲಯ (ದ್ವಿತೀಯ)
————++
ಖೋ-ಖೋ
HPS ಯಂಭತ್ನಾಳ ಇಂಗಳೇಶ್ವರ ವಲಯ(ಫ್ರಥಮ)
HPSಮಣೂರ ನಿಡಗುಂದಿ ವಲಯ (ದ್ವಿತೀಯ)
ಕಬಡ್ಡಿ
MPS ನರಸಲಗಿ ಬ.ಬಾಗೇವಾಡಿ(ಫ್ರಥಮ)
MPS ಕೋಲ್ಹಾರ
ಕೋಲ್ಹಾರ ವಲಯ (ದ್ವಿತೀಯ)
ವಾಲಿಬಾಲ್
MDRS ಟಕ್ಕಳಕಿ
ಮುತ್ತಗಿ ವಲಯ (ಫ್ರಥಮ)
MPS ಕಣಕಾಲ
ಬ.ಬಾಗೇವಾಡಿ(ದ್ವಿತೀಯ)
ಥ್ರೋ ಭಾಲ್
HPS ಬೇನಾಳNH
ನಿಡಗುಂದಿ ವಲಯ (ಫ್ರಥಮ)
MPSಇಂಗಳೇಶ್ವರ ವಲಯ (ದ್ವಿತೀಯ)