ವಿಜಯಪುರ: ಜಿಲ್ಲೆಯ ನಾಲತವಾಡ ಸಮೀಪದ ಅಯ್ಯನಗುಡಿ ಗ್ರಾಮದ ವಿಶ್ವಕರ್ಮ ಸಮಾಜದ ಹಿರಿಯರಾದ ಶ್ರೀಮತಿ ಕಾಳಮ್ಮ ಗಂಗಪ್ಪ ಪತ್ತಾರ (95) ನಿಧನರಾದರು.
ಇನ್ನೂ ಇವರು ನಾರಾಯಣಪುರ ಪಟ್ಟಣದಲ್ಲಿ ಶನಿವಾರ ರಾತ್ರಿ 10.48 ಗಂಟೆಗೆ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು ಹಾಗೂ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ರವಿವಾರ 2 ಗಂಟೆಗೆ ನಡೆಯುತ್ತದೆ ಎಂದು ಕುಟುಂಬದವರು ಮಾಹಿತಿ ತಿಳಿಸಿದ್ದಾರೆ.