ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂ ಕಂಪನ ಆಗಿದೆ. ಇನ್ಜು ರಿಕ್ಟರ್ ಮಾಪಕದಲ್ಲಿ 3.2 ರಷ್ಟು ತೀವ್ರತೆ ದಾಖಲು ಆಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ವಿಜಯಪುರ ತಾಲೂಕಿನ ಭೂತನಾಳ ತಾಂಡ ಕಂಪನದ ಕೇಂದ್ರ ಬಿಂದುನಲ್ಲಿ
ಮಧ್ಯಾಹ್ನ 2.17 ಭೂ ಕಂಪನ ಆಗಿದ್ದು, ಅರಕೇರಿ ಗ್ರಾಮ ಪಂಚಾಯತಿ, ಬರಟಗಿ ಪಂಚಾಯತಿ ವ್ಯಾಪ್ತಿ ಸೇರಿದಂತೆ ನಗರದ ಹಲವು ಬಡಾವಣೆಯಲ್ಲಿ ಸಹಿತ ಭೂ ಕಂಪನದ ಅನುಭವ ಆಗಿದೆ.