ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಮಂಗಳವಾರ ಭೂಕಂಪನ ಆಗಿದೆ. ಮನಗೂಳಿ ಗ್ರಾಮದ ಸುತ್ತಮುತ್ತ ಕೂಡ ಭೂಮಿ ಕಂಪಿಸಿದ ಅನುಭವ ಬೆಳಗ್ಗೆ 9:55 ಕ್ಕೆ ಭೂಕಂಪನ ಆಗಿದೆ. ಇನ್ನೂ ಭೂಕಂಪನ ರಿಕ್ಟರ್ ಮಾಪಕದಲ್ಲಿ 2.4 ರಷ್ಟು ಪ್ರಮಾಣ ದಾಖಲಾಗಿದೆ ಎಂದು
KSNDMC ಅವರು ದೃಢಪಡಿಸಿದ್ದಾರೆ. ಕಳೆದೆರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಹಲವಾರು ಬಾರಿ ಭೂಮಿ ಕಂಪಿಸಿದೆ.
ಬಸವನಾಡಿನಲ್ಲಿ ಭೂಮಿ ಗಢಗಢ
![](https://karnataka1news.com/wp-content/uploads/2023/07/earthquake-in-japan-2.jpg)