ವಿಜಯಪುರ: ಗೆಳೆಯರ ಬಳಗದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಗುಡ್ಡಾಪುರ ದಾನಮ್ಮ ದೇವಿಗೆ ಸಂಚರಿಸುವ ಭಕ್ತರಿಗೆ ಉಪಹಾರವನ್ನು ವಿತರಿಸಿದರು.
ವಿಜಯಪುರದ ದರ್ಗಾ ರಸ್ತೆಯಲ್ಲಿ ರವೀಂದ್ರನಾಥ್ ಟಾಗೋರ್ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ದಾನಮ್ಮದೇವಿಗೆ ಪೂಜೆ ಸಲ್ಲಿಸಿದರು. ಭಕ್ತರಿಗೆ 1500 ಭಡಂಗ ಪಾಕೇಟ್, 500 ಬಿಸ್ಕೆಟ್ ಪಾಕೇಟ್ ವಿತರಿಸಲಾಯಿತು. ಇನ್ನೂ ಭಕ್ತರ ಪಯಣ ಸಂತಸದಿಂದ ಆಗ್ಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.