ವಿಜಯಪುರ: ಭಾರಿ ಗಾಳಿಗೆ ಬೃಹತ್ ಮರ ಬೈಕ್ಗಳ ಮೇಲೆ ಉರುಳಿ ಬಿದ್ದಿರುವ ಘಟನೆ ವಿಜಯಪುರ ನಗರದ ಮೀನಾಕ್ಷಿಚೌಕ್ನಲ್ಲಿ ಶನಿವಾರ ನಡೆದಿದೆ.
ಬೆಳಗ್ಗೆಯಿಂದ ಬೀಸುತ್ತಿರುವ ಗಾಳಿಗೆ ಈ ಅವಘಡ ಸಂಭವಿಸಿದೆ. ಆದ್ರೇ, ಯಾರಿಗೂ ಏನು ಸಮಸ್ಯೆ ಆಗಿಲ್ಲ. ಆದ್ರೇ, 10ಕ್ಕೂ ಹೆಚ್ಚು ಬೈಕ್ಗಳು ಜಖಂಗೊಂಡಿವೆ. ವಿಜಯಪುರ ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.