ವಿಜಯಪುರ:
ನಾಳೆ ವಿಜಯಪುರ ಮಹಾನರ ಪಾಲಿಕೆ ಚುನಾವಣೆ
ಕಮ್ಯೂನಲ್ ಗೂಂಡಾ, ರೌಡಿಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು
ಪರವಾಣಿಗೆ ನೀಡಿದ ಬಂದೂಕುಗಳನ್ನು ಜಮೆ ಮಾಡಿಕೊಂಡ ಪೊಲೀಸ್ ಇಲಾಖೆ
ನಾಳೆ ಪಾಲಿಕೆ ಚುನಾವಣೆ, 35 ವಾರ್ಡ್ಗಳಿಗೆ ಮತದಾನ
ಶಾಂತಿಯುತ ಚುನಾವಣೆ ನಡೆಯಲು ಎಸ್ಪಿ ಆನಂದಕುಮಾರ್ ಕಠಿಣ ಕ್ರಮ
ಮತದಾನ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ
ಮುಂಜಾಗೃತಾ ಕ್ರಮವಾಗಿ 327 ರೌಡಿ, ಗೂಂಡಾಗಳಿಂದ ಬಾಂಡ್ ಓವರ್ ಮಾಡಿಕೊಂಡ ಪೊಲೀಸ್ ಇಲಾಖೆ
ಈ ಹಿನ್ನೆಲೆ ರೌಡಿ, ಗೂಂಡಾಗಳ ಮೇಲೆ ಕಠಿಣ ಕ್ರಮ
ಮಹಾನಗರ ವ್ಯಾಪ್ತಿಯ 6 ಪೊಲೀಸ್ ಠಾಣೆಗಳ 327 ಕಮ್ಯೂನಲ್ ಗೂಂಡಾ ಹಾಗೂ ರೌಡಿಗಳ ವಿರುದ್ಧ ಬಾಂಡ್ ಓವರ್
1] ಗಾಂಧಿಚೌಕ ಠಾಣೆ – 143 ಗೂಂಡಾ ಹಾಗೂ ರೌಡಿಗಳು
2] APMC ಪೊಲೀಸ್ ಠಾಣೆ – 27 ಗೂಂಡಾ, ರೌಡಿಗಳು
3] ಆದರ್ಶ ನಗರ ಠಾಣೆ – 30 ಗೂಂಡಾ, ರೌಡಿಗಳು
4] ಜಲನಗರ ಠಾಣೆ – 32 ರೌಡಿ, ಗೂಂಡಾಗಳು
5] ಗೋಳಗುಮ್ಮಟ ಠಾಣೆ – 44 ರೌಡಿ ಹಾಗೂ ಗೂಂಡಾಗಳು
6] ವಿಜಯಪುರ ಗ್ರಾಮೀಣ ಠಾಣೆ – 51 ಗೂಂಡಾ
ಒಟ್ಟು 327 ರೌಡಿ ಹಾಗೂ ಕಮ್ಯೂನಲ್ ಗೂಂಡಾಗಳಿಂದ ಬಾಂಡ್ ಓವರ್ ಮಾಡಿಸಿಕೊಂಡ ಪೊಲೀಸರು
ಇನ್ನು ಪರವಾಣಿಗೆ ಪಡೆದ ಬಂದೂಕಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು
ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪರವಾಣಿಗೆ ಪಡೆದ ಪಿಸ್ತೂಲು, ಗನ್, ರಿವಾಲ್ವರ್ ಜಮೆ ಮಾಡಿಕೊಂಡ ಪೊಲೀಸ್ ಇಲಾಖೆ
ಒಟ್ಟು 408 ಲೈಸೆನ್ಸ್ ಗನ್ಗಳನ್ನ ವಶಕ್ಕೆ ಇಟ್ಟುಕೊಂಡ ಪೊಲೀಸ್ ಇಲಾಖೆ
1] ಗಾಂಧಿಚೌಕ ಠಾಣೆಯ – 159 ಗನ್
2] ಗೋಳಗುಮ್ಮಟ ಠಾಣೆಯ – 85 ಗನ್..
3] APMC ಠಾಣೆಯ – 37 ಗನ್
4] ಆದರ್ಶ ನಗರ ಠಾಣೆಯ – 65 ಗನ್
5] ಜಲನಗರ ಠಾಣೆಯ 62 ಗನ್ ಗಳು ವಶಕ್ಕೆ..
ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿವಾಲ್ವರ್, ಪಿಸ್ತೂಲು, ಡಬಲ್-ಸಿಂಗಲ್ ಬಾರ್ ಗನ್ಗಳನ್ನ ಜಮೆ ಮಾಡಿಕೊಂಡ ಪೊಲೀಸರು