ವಿಜಯಪುರ ::
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರ ಸಂಘಟನೆಯ ಸದಸ್ಯರು ಹಾಲಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದರು. ಅಧಿಕಾರ ದುರ್ಬಳಕೆ, ಹಣಕಾಸಿನ ಅಕ್ರಮಗಳು ಸೇರಿದಂತೆ ಹಲವು ವಿಷಯಗಳಲ್ಲಿ ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದರು.
2025–30ನೇ ಸಾಲಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗಳು ಕಳೆದ ವರ್ಷ ನವೆಂಬರ್‌ನಲ್ಲಿ ನಡೆಯಬೇಕಾಗಿದ್ದರೂ, ವಿವಿಧ ಕಾರಣಗಳನ್ನು ನೀಡುತ್ತಾ ಅವುಗಳನ್ನು ಮುಂದೂಡಲಾಗಿದೆ. ಅವಧಿ ಮುಗಿದ ಬಳಿಕವೂ ಚುನಾವಣೆಗಳನ್ನು ನಡೆಸದ ಹಿನ್ನೆಲೆಯಲ್ಲಿ ಶಿಕ್ಷಕರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಒಂದು ತಿಂಗಳೊಳಗಾಗಿ ಚುನಾವಣೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಈ ಹಿನ್ನೆಲೆದಲ್ಲಿ ಸಂಘದ ರಾಜ್ಯ ಘಟಕವು 01-04-2026ರಂದು ಚುನಾವಣಾ ಅಧಿಸೂಚನೆ ಪ್ರಕಟಿಸಿದೆ. ಆದರೆ ನಿಯಮಾನುಸಾರ ನಾಮಪತ್ರ ಸಲ್ಲಿಕೆಯ ಮೊದಲು ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳಿಗೆ ಅವಕಾಶ ನೀಡಿದ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕಾಗಿದ್ದರೂ, ಇದುವರೆಗೆ ಯಾವುದೇ ಪಟ್ಟಿಯನ್ನು ಪ್ರಕಟಿಸಿಲ್ಲ. 11-04-2026ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಬೇಕಿದ್ದರೂ, ಚುನಾವಣಾ ಕಚೇರಿ ಕೂಡ ಸ್ಥಾಪನೆಯಾಗಿಲ್ಲ ಎಂಬುದು ಶಿಕ್ಷಕರ ಆರೋಪವಾಗಿದೆ.

ಪ್ರತಿ ವರ್ಷ ₹200 ಸದಸ್ಯತ್ವ ಶುಲ್ಕದೊಂದಿಗೆ ಸಾವಿರಾರು ಶಿಕ್ಷಕರಿಂದ ಕಾರ್ಯನಿರ್ವಹಿಸುತ್ತಿರುವ ಸಂಘದಲ್ಲಿ ಐದು ವರ್ಷಕ್ಕೊಮ್ಮೆ ಪಾರದರ್ಶಕ ಚುನಾವಣೆ ನಡೆಯುವುದು ಸಂಪ್ರದಾಯವಾಗಿತ್ತು. ಆದರೆ ವಿಜಯಪುರ ಗ್ರಾಮೀಣ, ಬಬಲೇಶ್ವರ ಮತ್ತು ತಿಕೋಟಾ ಭಾಗಗಳಲ್ಲಿ ಚುನಾವಣಾ ಕಾರ್ಯಚಟುವಟಿಕೆಗಳು ಪ್ರಾರಂಭವಾಗದಿರುವುದು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಜಿಲ್ಲಾಧ್ಯಕ್ಷರನ್ನು ಸಂಪರ್ಕಿಸಿದಾಗ ಸ್ಪಷ್ಟ ಮಾಹಿತಿ ನೀಡದಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೆಲ್ನೋಟಕ್ಕೆ ಚುನಾವಣೆಗಳನ್ನು ನಡೆಸದೆ ಬೇರೆ ಮಾರ್ಗಗಳಿಂದ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಯುತ್ತಿರುವುದು ಕಂಡುಬರುತ್ತಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ. ಕೆಲವೇ ಮಂದಿ ಸಂಘವನ್ನು ತಮ್ಮ ಸ್ವತ್ತಿನಂತೆ ಬಳಸಿಕೊಳ್ಳುತ್ತಿರುವುದು ದುಃಖಕರ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ಮತದಾರರ ಪಟ್ಟಿ ಪ್ರಕಟಿಸಿ, ಚುನಾವಣಾಧಿಕಾರಿಯನ್ನು ನೇಮಿಸಿ, ಚುನಾವಣಾ ಕಚೇರಿಯನ್ನು ಆರಂಭಿಸುವಂತೆ ಶಿಕ್ಷಕರು ಆಗ್ರಹಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಅಧಿಕಾರ ದುರ್ಬಳಕೆ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಮುಖಾಂಶಗಳು:
ಅಕ್ರಮದ ಮೂಲಕ ಅಧಿಕಾರ ಹಿಡಿಯಲು ಹಾಲಿ ಅಧ್ಯಕ್ಷರ ಪ್ರಯತ್ನ ಆರೋಪ
ಸದಸ್ಯತ್ವ ಹೊಂದಿದ ಶಿಕ್ಷಕರ ಹಕ್ಕುಗಳಿಗೆ ಧಕ್ಕೆ
ಸೋಲಿನ ಭಯದಿಂದ ಚುನಾವಣೆಯನ್ನು ತಪ್ಪಿಸುವ ಯತ್ನ ಎಂಬ ಆರೋಪ
ಶಿಕ್ಷಕರ ವೃತ್ತಿಗೆ ಅವಮಾನ, ಸಂಘದ ಭವಿಷ್ಯಕ್ಕೆ ಆತಂಕವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ ಉಗಾರ, ಎಚ್ ಕೆ ಬೂದಿಹಾಳ
ಎಚ್ ಎಮ್ ಚಿತ್ತರಗಿ, ನಿಜು ಮೇಲಿನಕೇರಿ, ಮುತ್ತು ಪೂಜಾರಿ ಉದಯ್ ಕುಮಾರ್
ಕೋಟ್ಯಾಳ ವಸಿಮ್ ಚಟ್ಟರ್ಕಿ ಬಸವರಾಜ ಅಮರಪ್ಪಗೋಳ, ಎಂ ಎಚ್ ಮಾದರ್ ರವಿ ರಾಠೋಡ್ ಎಸ್ ಕೆ ಅಬಲಾಪುರ್ ಎಸ್ ಡಿ ಕಂಡೇಕರ್

ವಿಜಯಪುರ:

ಕೋಟ್ಯಾಳ ವಸಿಮ್ ಚಟ್ಟರ್ಕಿ ಬಸವರಾಜ ಅಮರಪ್ಪಗೋಳ, ಎಂ ಎಚ್ ಮಾದರ್ ರವಿ ರಾಠೋಡ್ ಎಸ್ ಕೆ ಅಬಲಾಪುರ್ ಎಸ್ ಡಿ ಕಂಡೇಕರ್ ಉಪಸ್ಥಿತರಿದ್ದರು.