ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಆ್ಯಂಡ್ರೋ ಸೈಮಂಡ್ಸ್ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಠಿಸಿದ್ದರು.
41 ವರ್ಷದ ಸೈಮಂಡ್ಸ್ ನೆನ್ನೆ ರಾತ್ರಿ ಪೀನ್ಸ್ ಲ್ಯಾಂಡ್ನಲ್ಲಿ ಕಾರಿನಲ್ಲಿ ತೆರಲುತ್ತಿದ್ದಾಗ ಸಾವನ್ನಪ್ಪಿದ್ದಾರೆ. 1975 ಜೂನ್ 9 ರಂದು ಬರ್ಮಿಂಗ್ ಹ್ಯಾಂ ಜನಿಸಿದ್ದರು. ತಮ್ಮದೇ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೀಡಾದ ಗ ಆ್ಯಂಡ್ರೋ ಸೈಮಂಡ್ಸ್. ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಠಿಸಿದ್ದ ಆ್ಯಂಡ್ರೋ ಸೈಮಂಡ್ಸ್. ಭಾರತೀಯ ಕ್ರಿಕೇಟ್ ಬಳಗಕ್ಕೆ ತುಂಬಾ ಹತ್ತಿರವಾಗಿದ್ದ ಸೈಮಂಡ್ಸ್. ಹರ್ಭಜನ್ ಸಿಂಗ್ ಇವ್ರನ್ನ ಪ್ರೀತಿಯಿಂದ ಕರೆಯುತ್ತಿದ್ದರು. ಸೈಮಂಡ್ಸ್ ನಿಧನದ ನಂತರ ಕ್ರಿಕೆಟ್ ಲೋಕ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಶೋಕದ ಅಲೆ ಎದ್ದಿದೆ.