ಶ್ರೀಲಂಕಾ: ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದ್ರೇ, 1996ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶ್ರೀಲಂಕಾದ ಕ್ರಿಕೆಟಿಗ ರೋಷನ್ ಮಹಾನಾಮ ಜನರ ನೆರವಿಗೆ ಮುಂದಾಗಿದ್ದಾರೆ. ಪೆಟ್ರೋಲ್ ಪಂಪ್ನಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
![](https://karnataka1news.com/rugleeps/2022/06/Screenshot_20220621-080637__01__01-300x142.jpg)
ಜನರು ಅಗತ್ಯ ವಸ್ತುಗಳಿಗೆ ಮತ್ತು ಸಾಮಗ್ರಿಗಳಿಗೆ ಕ್ಯೂ ನಿಲ್ಲುವಂತಹವರಿಗೆ ಚಹಾ ಮತ್ತು ಬನ್ಗಳನ್ನು ನೀಡುವ ಮೂಲಕ ಮಹಾನಾಮ ಮಾನವೀಯತೆ ಮರೆದಿದ್ದಾರೆ. ಈ ಫೋಟೋಗಳನ್ನು ಶ್ರೀಲಂಕಾ ಮಾಜಿ ಕ್ರಿಕೆಟಿಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.