ವಿಜಯಪುರ ಬ್ರೇಕಿಂಗ್:
ವಿಜಯಪುರ ಮಹಾನಗರ ಪಾಲಿಕೆಗೆ ಮತದಾನ ವಿವಿರ
ಮತ ಚಲಾಯಿಸುವಲ್ಲಿ ಮತದಾರರ ನೀರಸ ಪ್ರತಿಕ್ರಿಯೆ
ಶೇ 55.17ರಷ್ಟು ಮತದಾನ
ಒಟ್ಟು 2, 87,927 ಮತದಾರರಲ್ಲಿ 1,58,857ಮತದಾರರು ಹಕ್ಕು ಚಲಾವಣೆ
ಇತರೆ 100 ಮತದಾರರಿದ್ರೂ ಯಾರೊಬ್ಬರೂ ಮತ ಚಲಾಯಿಸಿಲ್ಲ
ಒಟ್ಟು 35 ವಾರ್ಡಗಳಲ್ಲಿ 4ನೇ ವಾರ್ಡಿನಲ್ಲಿ ಶೇ. 77.92 ಅತೀ ಹೆಚ್ಚು ಮತದಾನವಾದ ವಾರ್ಡ್
ಅತಿ ಕಡಿಮೆ ಮತದಾನವಾದ ವಾರ್ಡ್ 5ರಲ್ಲಿ ಶೇ, 44.56ರಷ್ಟು ಮತದಾನ
ವಿಜಯಪುರ ಜಿಲ್ಲಾಡಳಿತದಿಂದ ಮತದಾನದ ವಿವರ ಪ್ರಕಟ
174 ಅಭ್ಯರ್ಥಿಗಳ ಭವಿಷ್ಯ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಭದ್ರ