ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ ವಾರ್ಡ್ 24ರಲ್ಲಿ ಕೈ ಜಿಲ್ಲಾಧ್ಯಕ್ಷೆಗೆ ಭಾರಿ ಮುಖ ಭಂಗವಾಗಿದೆ. ಇನ್ನು ಮೊದಲನೇ ರೌಂಡ್ನಿಂದ ಕೈ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳಗೆ ಬಿಟ್ಟು ಕೊಡದೇ ಪಕ್ಷೇತರ ಅಭ್ಯರ್ಥಿ ವಿಮಲಾ ರಫೀಕ್ಅಹ್ಮದ ಖಾನೆ ಭಾರಿ ಮುನ್ನಡೆ ಕಾಯ್ದುಕೊಂಡು ಗೆಲುವಿನ ನಗೆ ಬೀರಿದರು.
ಇನ್ನು ವಾರ್ಡ್ನಲ್ಲಿ ಖಾನೆಗೆ ಮತದಾರರ ಆಶೀರ್ವಾದ ಮಾಡಿದ್ದು, ಇದು ಮತದಾರರ ಗೆಲವು ಎಂದು ವಿಜೇತ ಅಭ್ಯರ್ಥಿ ವಿಮಲಾ ಖಾನೆ ಹೇಳಿದರು.