ವಿಜಯಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು 17 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಪಾಲಿಕೆಯ 35 ವಾರ್ಡ್ ಗಳ ಪೈಕಿ ಕಾಂಗ್ರೆಸ್ 10, ಪಕ್ಷೇತರ 5, ಎಐಎಂಐಎಂ 2, ಜೆಡಿಎಸ್ 1 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಯ ಹೆಚ್ಚು ಅಭ್ಯರ್ಥಿಗಳು ವಿಜೇತರಾಗಿದ್ದಾರೆ.
ಗೆಲುವಿನ ವಿವರ ಹೀಗಿದೆ…
*ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ*
*ಬಿಜೆಪಿ : ವಾರ್ಡು ಸಂಖ್ಯೆಗಳು*
3,5,6,7,9,10,11,12,13,14,15,21,22,26,29,32,35 – ಒಟ್ಟು 17
*ಕಾಂಗ್ರೆಸ್ : ವಾರ್ಡು ಸಂಖ್ಯೆಗಳು*
1,16,18,20,23,27,30,31,33,34
*ಪಕ್ಷೇತರ : ವಾರ್ಡು ಸಂಖ್ಯೆಗಳು*
2,8,17,19,24
*ಎಐಎಂಐಎಂ : ವಾರ್ಡು ಸಂಖ್ಯೆಗಳು*
28,25
*ಜೆಡಿಎಸ್ : ವಾರ್ಡು ಸಂಖ್ಯೆ*
4