ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಆದ್ರೇ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಅದೇ ತರಹ ಈ ಸಲ್ ಬಹುಮತ ಸಿಗ್ತಾ ಇಲ್ವಾ ಎನ್ನುವುದು ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಹೌದು..! ರಾಜ್ಯದ ಚಿತ್ತ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಕಡೆಗೆ ಇದೆ. ಇನ್ನು ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗೆಲುವು ಸಾಧಿಸುತ್ತಾರೆ ಎಂದು ಕೆಲವು ಮಾತುಗಳು ಪಿಸುಗುಡುತ್ತಿವೆ..
ಬಿಜೆಪಿ 16-18
ಕಾಂಗ್ರೆಸ್ 8-10
ಜೆಡಿಎಸ್ 1-2
ಎಐಎಂಐಎಂ 0-1
ಪಕ್ಷೇತರ 4-5
ಇನ್ನು ಯಾರ ಹಣೆ ಬರಹ ಹೇಗಿದೆ ಎನ್ನುವುದು ನಾಳೆ ಪಕ್ಕಾ ಚಿತ್ರಣವನ್ನು ಮತದಾರರ ನೀಡುತ್ತಾರೆ…