ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಕೈ, ಕಮಲ ಮಧ್ಯೆ ಭಾರಿ ಕುತೂಹಲ ಮೂಡಿಸಿದ ಲಿಸ್ಟ್.. ಹೌದು..! ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ ನಡೆದಿದ್ದು, ಎರಡು ಪಕ್ಷಗಳ 35 ಲಿಸ್ಟ್ ಬಿಡುಗಡೆಯಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಇದರಿಂದ ಸ್ಥಳೀಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಅಲ್ಲದೇ, ಈಗಾಗಲೇ ಕೆಲವರು ಫೇಸ್ಬುಕ್, ವಾಟ್ಸ್ಆಫ್ನಲ್ಲಿ ನಾವೇ ಅಭ್ಯರ್ಥಿಗಳು ಎಂದು ಫೋಸ್ಟ್ ಹಾಕುತ್ತಿದ್ದಾರೆ. ಇದರಿಂದ ಮಹಾ ಕುತೂಹಲಕ್ಕೆ ಲಿಸ್ಟ್ ಬಿಡುಗಡೆ ಬಳಿಕ ಮಾಹಿತಿ ಲಭ್ಯ ಆಗಲಿದೆ ಎಂದು ಕೈ, ಕಮಲ ನಾಯಕರು ಕೆಒನ್ನ್ಯೂಸ್ಗೆ ಮಾಹಿತಿ ನೀಡಿದ್ದಾರೆ.