ವಿಜಯಪುರ ಬ್ರೇಕಿಂಗ್:
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಮೀಜಾ ನಧಾಫ್ ರಾಜೀನಾಮೆ ಸಲ್ಲಿಕೆ
ವಿಜಯಪುರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರಿಗೆ ರಾಜೀನಾಮೆ ಸಲ್ಲಿಕೆ
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಹಾಗೂ ಕುಟುಂಬದ ಬಗ್ಗೆ ಆಡಿಯೋ ವೈರಲ್ ಹಿನ್ನೆಲೆ ರಾಜೀನಾಮೆ
ಆಡಿಯೋದಲ್ಲಿ ಮಾಟ ಮಂತ್ರದ ಬಗ್ಗೆ ವಿವಾದ ಉಂಟಾಗಿತ್ತು
ಪಕ್ಷದಲ್ಲಿನ ಆಂತರಿಕ ಚಟುವಟಿಕೆಗಳಿಗೆ ಬೇಸತ್ತು ರಾಜೀನಾಮೆ ಸಲ್ಲಿದ ನಧಾಪ್

ಕಾಂಗ್ರೆಸ್ ಪಕ್ಷದಲ್ಲಿ ನನ್ನ ಬೆಳವಣಿಗೆ ಸಹಿದೇ ಕಾಣದ ಕೈಗಳ ಕೈವಾಡದಿಂದ ನೋವುಂಟ ಆಗಿದೆ
ಕೆಲವರು ದೊಡ್ಡವರಿಗೆ ಮಸಿ ಬಳಿಯುವ ಹುನ್ನಾರದಿಂದ ಮನಸ್ಸಿಗೆ ನೋವುಂಟಾಗಿದೆ

ಅದಕ್ಕಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪತ್ರದಲ್ಲಿ ನಧಾಪ್ ಉಲ್ಲೇಖ




